Yellow Balloon


Up in the skies of another galaxy,
In the embers of a setting sun 
The sphered ambers of all our past
Glowed. 
Radiating its golden brilliance.


ಅಗಣಿತ ತಾರಾಗಣದ ಒಂದು ನಭದ
ಮಧ್ಯೆ ತಲೆಕೆಳಗಾದ
ಹಳದಿ ಕುರ್ಚಿಯ ಮೇಲೆ ನನ್ನ ವಿವೇಕ 
ಕುಳಿತು ಇಲ್ಲಿ ಹೇಗೆ ಬಂದೆನೆಂದು ಅವಾಕ್ಕಾಗಿದೆ


This fall, 
The leaves of the glass tree
Fell on the ground without a crack, 
Without a shrill.
The overlooking timber is perplexed.


ಕೊಳದಲ್ಲಿರುವ ಕುರುಡು ಮೀನೊಂದ
ತಾರಾಗಣದಲ್ಲಿರುವ ಹಳದಿ ಕುರ್ಚಿಯ ಕನಸು ಕಾಣುತ್ತಿದೆ.
ಕೊಳದ ಅಂಚಲ್ಲಿರುವ ಗಾಜಿನ ಮರಕ್ಕೆ ಬಿಟ್ಟ
ಹೂವಿನ ರಸ ಹೀರಲು ತುಡಿಯುತ್ತಿರುವ ದುಂಬಿಯಹಾಗೆ 
ನಾನು ವ್ಯವಸ್ಥೆಗೆ ವ್ಯಸನಿಯಾಗಿದ್ದೇನೆ.

The eternities, causal entities, ripples of actions
Are not so entitled like your mother
to think you are the centre
Of everything.

ಜಾತ್ರೆಯಲ್ಲಿ ಹಗ್ಗದ ಮೇಲೆ ಜಗವೇ ನಡೆಯುತ್ತಿರುವಾಗ 
ನಮ್ಮ ಅಸ್ತಿತ್ವವವೂ ಬರೀ ಪುಗ್ಗೆಯಲ್ಲವೇ?









Comments

Post a Comment

Popular posts from this blog

Tarmac

HOME

Indoors when it Rains